Latest / FEBA Online - Kannada

ನಮ್ಮ ಕೃತ್ಯಗಳಿಗೆ ನಾವೇ ಜವಾಬ್ಧಾರರು - We are responsible for our actions - Satyaveda Adyayana - Kannada - 25th July 2026
ನಮ್ಮ ಪ್ರತಿಯೊಂದು ಮಾತು, ಆಲೋಚನೆ ಮತ್ತು ಕೃತ್ಯಗಳಿಗೆ ನಾವು ದೇವರ ಮುಂದೆ ಜವಾಬ್ದಾರರಾಗಿದ್ದೇವೆ.ನಮ್ಮ ಆಯ್ಕೆಗಳು ನಮ್ಮ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ, ಆದ್ದರಿಂದ ಜ್ಞಾನದಿಂದ ಮತ್ತು ದೇವರ ಚಿತ್ತಕ್ಕೆ ಅನುಗುಣವಾಗಿ ನಡೆಯಬೇಕು. ಈ ಸಂಚಿಕೆಯಲ್ಲಿ, ನಮ್ಮ ಕೃತ್ಯಗಳ ಜವಾಬ್ದಾರಿಯನ್ನು ಅರಿತು ದೇವರನ್ನು ಮೆಚ್ಚಿಸುವ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿದುಕೊಳ್ಳಿ.
We are responsible before God for our thoughts, words, and actions.Our choices shape the direction of our lives, so we must walk with wisdom and according to God’s will. In this episode, discover the importance of taking responsibility for our actions and living a life that honors God…
The skinny
The skinny isn't ready yet — notes appear once the transcript is processed.