skinny.

Latest / FEBA Online - Kannada

ಪೌಲನ ಸ್ತುತಿ ಮತ್ತು ಆರಾಧನೆ - Paul's praise and worship - Stuthi Aradhanae - Kannada - 12th Aug 2026

ಈ ಪಾಡ್‌ಕಾಸ್ಟ್‌ನಲ್ಲಿ ಅಪೊಸ್ತಲ ಪೌಲನ ಸ್ತುತಿ ಮತ್ತು ಆರಾಧನೆಯ ಜೀವನದ ಕುರಿತು ಚರ್ಚಿಸುತ್ತೇವೆ. ಕಷ್ಟಗಳು, ಸಂಕಟಗಳು ಮತ್ತು ಬಂಧನಗಳ ನಡುವೆಯೂ ಪೌಲನು ದೇವರನ್ನು ಸ್ತುತಿಸಿ ಆರಾಧಿಸಿದನು. ಅವನ ಜೀವನದಿಂದ, ಪರಿಸ್ಥಿತಿಗಳು ಬದಲಾಗದಿದ್ದರೂ ದೇವರನ್ನು ನಂಬಿಕೆಯಿಂದ ಆರಾಧಿಸುವುದು ಹೇಗೆ ಎಂಬುದನ್ನು ಕಲಿಯೋಣ. In this program, we meditate on the life of praise and worship of the Apostle Paul. Even in the midst of trials, suffering, and imprisonment, Paul continued to praise and worship God. His life teaches us how to worship God with faith and joy, regardless of our circumstances. May his example inspire us to praise God in every season of life…

The skinny

The skinny isn't ready yet — notes appear once the transcript is processed.