Latest / FEBA Online - Kannada

ನಂಬಿಕೆ ಮತ್ತು ಕ್ರಿಯೆ - Faith & Action - Onde Marga - Kannada - 07th Aug 2026
ನಿಜವಾದ ನಂಬಿಕೆ ಕೇವಲ ಮಾತುಗಳಲ್ಲಿ ಮಾತ್ರವಲ್ಲ, ನಮ್ಮ ಜೀವನದ ಕ್ರಿಯೆಗಳಲ್ಲಿಯೂ ಕಾಣಿಸಿಕೊಳ್ಳಬೇಕು.ದೇವರ ಮೇಲೆ ನಂಬಿಕೆ ಇಟ್ಟು, ಆ ನಂಬಿಕೆಗೆ ಅನುಗುಣವಾಗಿ ನಡೆಯುವಾಗ ನಮ್ಮ ಜೀವನವು ಫಲಪ್ರದವಾಗುತ್ತದೆ. ಈ ಎಪಿಸೋಡ್ನಲ್ಲಿ, ನಂಬಿಕೆ ಮತ್ತು ಕ್ರಿಯೆಗಳು ಹೇಗೆ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ತಿಳಿದುಕೊಳ್ಳಿ.
True faith is not expressed through words alone but is demonstrated through the way we live and act. When we trust God and act according to that faith, our lives can become fruitful and meaningful. In this episode, discover how faith and action work together in the life of a believer.
Whatsapp/Call: +91 9902606453 Email: info@febaonline.org
The skinny
The skinny isn't ready yet — notes appear once the transcript is processed.