Latest / FEBA Online - Kannada

Passing through the fire-Refined character_ಅಗ್ನಿಪರೀಕ್ಷೆಯ ಮೂಲಕ ಹದಗೊಂಡ ವ್ಯಕ್ತಿತ್ವ-Roopantara- 8th Oct 2026
ಈ ಪಾಡ್‌ಕಾಸ್ಟ್‌ನಲ್ಲಿ ಯೋಬನ ಜೀವನದ ಮೂಲಕ, ಆತನು ಅನುಭವಿಸಿದ ಕಠಿಣ ಪರೀಕ್ಷೆಗಳು, ನಷ್ಟಗಳು ಮತ್ತು ಸಂಕಷ್ಟಗಳ ನಡುವೆಯೂ ದೇವರನ್ನು ನಂಬಿ ನಂಬಿಗಸ್ತನಾಗಿ ಉಳಿದದ್ದನ್ನು ತಿಳಿದುಕೊಳ್ಳೋಣ. ಚಿನ್ನವು ಬೆಂಕಿಯ ಮೂಲಕ ಶುದ್ಧಗೊಂಡು ಹದಗೊಳ್ಳುವಂತೆ, ಜೀವನದ ಅಗ್ನಿಪರೀಕ್ಷೆಗಳ ಮೂಲಕ ನಮ್ಮ ನಂಬಿಕೆ ಮತ್ತು ವ್ಯಕ್ತಿತ್ವವೂ ಹದಗೊಳ್ಳುತ್ತದೆ. ಯೋಬ 23:10ರಲ್ಲಿ ಯೋಬನು ಹೀಗೆ ಹೇಳುತ್ತಾನೆ:
“ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ಬಲ್ಲನು; ನನ್ನನ್ನು ಪರೀಕ್ಷಿಸಿದ ಮೇಲೆ ನಾನು ಬಂಗಾರದಂತೆ ಹೊರಬರುವೆನು.”
ನಾವು ಎದುರಿಸುತ್ತಿರುವ ಪರಿಸ್ಥಿತಿಗಳು ಅರ್ಥವಾಗದಿದ್ದರೂ, ದೇವರು ನಮ್ಮನ್ನು ರೂಪಿಸುತ್ತಾ, ಶುದ್ಧೀಕರಿಸುತ್ತಾ, ತನ್ನ ಉದ್ದೇಶಕ್ಕಾಗಿ ಸಿದ್ಧಪಡಿಸುತ್ತಿದ್ದಾನೆ ಎಂಬ ನಂಬಿಕೆಯನ್ನು ಹೊಂದೋಣ. ಅಗ್ನಿಪರೀಕ್ಷೆಯ ಮೂಲಕ ಹಾದುಹೋಗುವಾಗಲೂ…
The skinny
The skinny isn't ready yet — notes appear once the transcript is processed.