skinny.

Latest / FEBA Online - Kannada

ಯಾಕೋಬನ ಕುಟುಂಬ – ರೂಪಾಂತರದ ಪಯಣ - Jacob’s Family – A journey of transformation - Roopantara - 17th September 2026

ಯಾಕೋಬ ಮತ್ತು ಅವನ ಕುಟುಂಬದ ಕಥೆಯನ್ನು ಆಧರಿಸಿದ ಬೈಬಲ್ ಪಾಡ್‌ಕಾಸ್ಟ್. ಅವರ ಹೋರಾಟಗಳು, ಸಂಬಂಧಗಳು, ತಪ್ಪುಗಳು, ನಂಬಿಕೆ ಮತ್ತು ಜೀವನದಲ್ಲಿ ಸಂಭವಿಸಿದ ರೂಪಾಂತರದ ಮೂಲಕ ದೇವರು ಕುಟುಂಬಗಳಲ್ಲಿ ಹೇಗೆ ಕಾರ್ಯಮಾಡುತ್ತಾನೆ, ಮುರಿದ ಸಂಬಂಧಗಳನ್ನು ಹೇಗೆ ಪುನಃಸ್ಥಾಪಿಸುತ್ತಾನೆ ಮತ್ತು ತನ್ನ ಉದ್ದೇಶದಂತೆ ಜೀವನಗಳನ್ನು ಹೇಗೆ ರೂಪಾಂತರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ.

ಯಾಕೋಬನ ಕುಟುಂಬದ ಈ ಅದ್ಭುತ ಪಯಣದಲ್ಲಿ ನಮ್ಮೊಂದಿಗೆ ಕಲಿಯಿರಿ, ಚಿಂತಿಸಿರಿ ಮತ್ತು ಆತ್ಮೀಕವಾಗಿ ಬೆಳೆಯಿರಿ.

A Bible-based program exploring the story of Jacob and his family - their struggles, relationships, mistakes, faith, and transformation. Through their journey, we discover how God works in families…

The skinny

The skinny isn't ready yet — notes appear once the transcript is processed.